ಮದಜಗನ ಬೆನ್ನಿಗೆ ನಿಂತಿದ್ದಾರೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್. ನಟ ಶ್ರೀಮುರಳಿ ಭಾಮೈದ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟೆಡ್ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ.<br /><br />Director Prashant Neel to unveil first look teaser of Sriimurali starrer Madagaja on December 17th.